ತುಮಕೂರು: ಜಿಲ್ಲೆ ಮೂರು ಲೋಕಸಭಾ ಕ್ಷೇತ್ರ, 11 ವಿಧಾನಸಭಾ ಕ್ಷೇತ್ರ, 10 ತಾಲ್ಲೂಕು ಹೊಂದಿದ್ದರು ಸಹ ಜಿಲ್ಲೆಗೆ ಇಬ್ಬರು ಜಿಲ್ಲಾ ಮಟ್ಟದ ಕಾರ್ಮಿಕ ಅಧಿಕಾರಿಗಳು ಇದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಬಹಳಷ್ಟು ಯೋಜನೆಗಳು ಇದ್ದು […]
Category: ತುಮಕೂರು ನಗರ ಸುದ್ದಿ
ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಇಬ್ರಾಹಿಂ
ತುಮಕೂರು : ತುಮಕೂರು ಕಾರ್ಮಿಕ ಅಧಿಕಾರಿಯಾಗಿ ನ್ಯಾಯಾಲಯದ ಆದೇಶದ ಮೇರೆಗೆ ಈ ಹಿಂದೆ ತುಮಕೂರು ಕಾರ್ಮಿಕ ಅಧಿಕಾರಿಯಾಗಿದ್ದ ಇಬ್ರಾಹಿಂ ಅವರು ಇಂದು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಹಾಲಿ ಕಾರ್ಮಿಕ ಅಧಿಕಾರಿ ತೇಜಾವತಿ […]
ತುಮಕೂರು ದಸರಾ : ಜಿಲ್ಲಾಡಳಿತದಿಂದ ಕಲಾವಿದರಿಗೆ ಒಂದು ಲೋಟ ನೀರಿಲ್ಲ!
ತುಮಕೂರು: ಜಿಲ್ಲಾಡಳಿತ ಲಕ್ಷಾಂತರ ರು ಖರ್ಚು ಮಾಡಿ ತುಮಕೂರು ದಸರಾ ಆಚರಿಸುತ್ತಿರುವುದು ನಿಜಕ್ಕೂ ಸಂತೋಷ ಆದರೆ ಕಾರ್ಯಕ್ರಮ ನಡೆಸಿ ಕೊಡಲು ಬರುವ ಕಲಾವಿದರಿಗೆ ಒಂದು ಲೋಟ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ. […]
ತುಮಕೂರು ದಸರಾ: ಜಿಲ್ಲಾಡಳಿತದಿಂದ ಸಿಎಂ, ಡಿಸಿಎಂಗೆ ಆಮಂತ್ರಣ
ತುಮಕೂರು ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಜಿಲ್ಲಾಡಳಿತದ ವತಿಯಿಂದ ಆಮಂತ್ರಣ ನೀಡಲಾಯಿತು. ತುಮಕೂರಿನಲ್ಲಿ ಸೆ. 22 ರಿಂದ ಅ. 2 ರ ವರೆಗೆ 11 ದಿನಗಳ ಕಾಲ […]
ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಮತ್ತೆ ತೇಜಾವತಿ
ತುಮಕೂರು : ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗಾವಣೆ ಆಗಿದ್ದ ತುಮಕೂರಿನ ಕಾರ್ಮಿಕ ಅಧಿಕಾರಿ ತೇಜಾವತಿ ಅವರು ಮತ್ತೆ ತುಮಕೂರು ಕಾರ್ಮಿಕ ಅಧಿಕಾರಿಯಾಗಿ (ಸೆ. 15) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಎರಡು […]
ಕೈ ಮುಖಂಡ ಅನಿಲ್ ವಿರುದ್ಧ ಪರಮೇಶ್ವರ್ ಕಿಡಿ
ತುಮಕೂರು- ಜಿಲ್ಲಾ ಕಾಂಗ್ರೆಸ್ ಮುಖಂಡ ಅನಿಲ್ ವರ್ತನೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಕಿಡಿಕಾರಿದ ಪ್ರಸಂಗ ಜರುಗಿದೆ ಎಂದು ಹೇಳಲಾಗುತ್ತಿದೆ. ಸಚಿವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅನಿಲ್ ಬಹುತೇಕ […]
ದುರಹಂಕಾರ ವರ್ತನೆ ತೋರಿದ ಕಾರ್ಯಪಾಲಕ ಇಂಜಿನಿಯರ್ ಹರೀಶ್
ತುಮಕೂರು : ಸಿದ್ದಗಂಗಾ ಮಠದ ಮೇಲ್ಸೇತುವೆ ಕಾಮಗಾರಿಯಲ್ಲಿ ಕಂಡುಬಂದ ಅವ್ಯವಸ್ಥೆ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆಯಿಂದ ಪತ್ರಿಕೆಗಳಿಗೆ ನೀಡುವ ಟೆಂಡರ್ ಪ್ರಕಟಣೆಗಳನ್ನು ನಿಯಮಾನುಸಾರ ವಾರ್ತಾ ಇಲಾಖೆ ಮುಖಾಂತರವೇ ನೀಡಬೇಕು […]
ನಿಲಯ ಮೇಲ್ವಿಚಾರಕಿ ಕರ್ತವ್ಯದಿಂದ ಬಿಡುಗಡೆಗೆ ; ಆಯೋಗದ ಅಧ್ಯಕ್ಷರ ಸೂಚನೆ
ತುಮಕೂರು : ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ. ಕೃಷ್ಣ ಅವರ ಆದೇಶದ ಮೇರೆಗೆ ತಿಪಟೂರಿನ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯಪಾಲಕರಾದ ಪ್ರಮೀಳ ಕೆ.ಎನ್. ರವರನ್ನು ಕರ್ತವ್ಯದಿಂದ […]
ವಸತಿ ಶಾಲೆ ಎಫ್. ಡಿ.ಎ. ಕರ್ತವ್ಯದಿಂದ ಬಿಡುಗಡೆ
ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಥಮ ದರ್ಜೆ ಸಹಾಯಕ ನನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದೆ. ನಾಗರಾಜ ಶೀರ್ಥಿ ಬಾವಿ ಎಂಬುವರು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. […]
ಠಾಣೆಗಳಿಗೆ ಬರುವ ಜನರನ್ನ ಗೌರವದಿಂದ ಮಾತನಾಡಿಸಿ : ಕೇಂದ್ರ ವಲಯ ಐ ಜಿ ಪಿ. ಲಾಬು ರಾಮ್
ತುಮಕೂರು: ಸಮಸ್ಯೆ ಹೊತ್ತು ಪೋಲಿಸ್ ಠಾಣೆಗಳಿಗೆ ಬರುವ ಜನರನ್ನು ಗೌರವದಿಂದ ಮಾತನಾಡಿಸಿ “ಜನಸ್ನೇಹಿ” ಪೊಲೀಸ್ ಆಗಿ ಕೆಲಸ ಮಾಡ ಬೇಕೆಂದು ಕೇಂದ್ರ ವಲಯ ಐ ಜಿ ಪಿ. ಲಾಬು ರಾಮ್ ತಿಳಿಸಿದರು. ಇಲ್ಲಿನ ಜಿಲ್ಲಾ […]
