ನರೇಗಾ ಕೂಲಿ ಹಣ ಮಂಜೂರಾತಿಗೆ ಲಂಚ: ಪಿಡಿಓಗೆ 3 ವರ್ಷ ಕಠಿಣ ಶಿಕ್ಷೆ

ತುಮಕೂರು- ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ಕಾರ್ಡ್‌ನಲ್ಲಿ ಕೆಲಸ ಮಾಡಿದ್ದ ಕಾರ್ಮಿಕರ ಕೂಲಿ ಹಣ ಮಂಜೂರು ಮಾಡಲು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಸಿರಾ ತಾಲ್ಲೂಕು ರಾಮಲಿಂಗಾಪುರ […]

ಲಂಚ : 3 ಮಂದಿ ಲೋಕಾಯುಕ್ತ ಬಲೆಗೆ

ತುಮಕೂರು: ಕಾಮಗಾರಿ ಕೆಲಸ ಮಾಡಿದ ಬಿಲ್ ಮಾಡಿಕೊಡಲು ಎ. ಇ. ಇ. ಸೂಚನೆ ಮೇರೆಗೆ 1 ಲಕ್ಷ 51 ಸಾವಿರ ರೂ ಲಂಚ ಪಡೆಯುವಾಗ ಇಬ್ಬರು ಎ. ಇ. ಗಳು ಲೋಕಾಯುಕ್ತ ಪೊಲೀಸರು ಬೀಸಿದ […]

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ : 2 ಕೋಟಿ 32 ಲಕ್ಷ ದಂಡ 5 ವರ್ಷ ಜೈಲು

ತುಮಕೂರು: ತುಮಕೂರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಸುಬ್ರಹ್ಮಣ್ಯ ರವರಿಗೆ ಇಲ್ಲಿನ 7ನೇ ಹೆಚ್ಚುವರಿ ಸತ್ರ ನ್ಯಾಯಾಲಯ 5 ವರ್ಷ ಜೈಲು, 2 ಕೋಟಿ 32 ಲಕ್ಷ ರೂ ದಂಡ ವಿಧಿಸಿ ತೀರ್ಪು […]

ನಿಲಯ ಮೇಲ್ವಿಚಾರಕಿ ಕರ್ತವ್ಯದಿಂದ ಬಿಡುಗಡೆಗೆ ; ಆಯೋಗದ ಅಧ್ಯಕ್ಷರ ಸೂಚನೆ

ತುಮಕೂರು : ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ. ಕೃಷ್ಣ ಅವರ ಆದೇಶದ ಮೇರೆಗೆ ತಿಪಟೂರಿನ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯಪಾಲಕರಾದ ಪ್ರಮೀಳ ಕೆ.ಎನ್. ರವರನ್ನು ಕರ್ತವ್ಯದಿಂದ […]

ತುಮಕೂರು : ರೌಡಿ ಮನು ಕಾಲಿಗೆ ಗುಂಡು

ತುಮಕೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಒಬ್ಬನ ಕಾಲಿಗೆ ನಗರ ಠಾಣೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ದಿಬ್ಬೂರಿನಲ್ಲಿ ನಡೆದಿದೆ. ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ […]

ವಸತಿ ಶಾಲೆ ಎಫ್. ಡಿ.ಎ. ಕರ್ತವ್ಯದಿಂದ ಬಿಡುಗಡೆ

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಥಮ ದರ್ಜೆ ಸಹಾಯಕ ನನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದೆ. ನಾಗರಾಜ ಶೀರ್ಥಿ ಬಾವಿ ಎಂಬುವರು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. […]

ಕೆ ಐ ಎ ಡಿ ಬಿ ಅಪರ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ದಾಳಿ

ತುಮಕೂರು ಕೆ ಐ ಏ ಡಿ ಬಿ ಅಪರ ನಿರ್ದೇಶಕ C.T ಮುದ್ದು ಕುಮಾರ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ . ಇಂದು ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು […]

ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿ ರಕ್ಷಣೆ

ತುಮಕೂರು ; ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿಯನ್ನು ತುಮಕೂರು ನಗರ ಪೋಲಿಸರು ರಕ್ಷಿಸಿದ್ದಾರೆ. ಜುಲೈ 3 ರಂದು ತುಮಕೂರು ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ದಿಬ್ಬೂರು ವಾಸಿ ಚೌಡಮ್ಮ ನೀಡಿದ ದೂರಿನ ಸಾರಾಂಶವೆಂದರೆ, ಚೌಡಮ್ಮನ […]

ಅಂದರ್-ಬಾಹರ್ 11,42,590 ರೂ ವಶ, 14 ಜನರ ಬಂಧನ

ತುಮಕೂರು: ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರೇಹಳ್ಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ CEN ಠಾಣೆ ಪೊಲೀಸರು ದಾಳಿ ನಡೆಸಿ 11,42,590 ರೂ, ಮೂರು ಕಾರು, 17 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. […]

ನಿಷೇಧಿತ ಗುಟುಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಪೊಲೀಸರು

ತುಮಕೂರು : ನಿಷೇಧಿತ ಗುಟುಕ ತಯಾರಿಸುತ್ತಿದ್ದೀರಾ ಎಂದು ಹೇಳಿ ವ್ಯಕ್ತಿ ಒಬ್ಬರಿಂದ 4 ಮಂದಿ ಪೊಲೀಸರು ಹಣ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಗರದ ಹೊರವಲಯದಲ್ಲಿರುವ ತಂಬಾಕು ತಯಾರು ಘಟಕವೂಂದರಲ್ಲಿ ನಿಷೇಧಿತ ಗುಟುಕ ತಯಾರಿಸುತ್ತಿರುವ […]