ಲಂಚ : 3 ಮಂದಿ ಲೋಕಾಯುಕ್ತ ಬಲೆಗೆ

ತುಮಕೂರು: ಕಾಮಗಾರಿ ಕೆಲಸ ಮಾಡಿದ ಬಿಲ್ ಮಾಡಿಕೊಡಲು ಎ. ಇ. ಇ. ಸೂಚನೆ ಮೇರೆಗೆ 1 ಲಕ್ಷ 51 ಸಾವಿರ ರೂ ಲಂಚ ಪಡೆಯುವಾಗ ಇಬ್ಬರು ಎ. ಇ. ಗಳು ಲೋಕಾಯುಕ್ತ ಪೊಲೀಸರು ಬೀಸಿದ […]

ತುಮಕೂರು : ರೌಡಿ ಮನು ಕಾಲಿಗೆ ಗುಂಡು

ತುಮಕೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಒಬ್ಬನ ಕಾಲಿಗೆ ನಗರ ಠಾಣೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ದಿಬ್ಬೂರಿನಲ್ಲಿ ನಡೆದಿದೆ. ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ […]

ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿ ರಕ್ಷಣೆ

ತುಮಕೂರು ; ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿಯನ್ನು ತುಮಕೂರು ನಗರ ಪೋಲಿಸರು ರಕ್ಷಿಸಿದ್ದಾರೆ. ಜುಲೈ 3 ರಂದು ತುಮಕೂರು ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ದಿಬ್ಬೂರು ವಾಸಿ ಚೌಡಮ್ಮ ನೀಡಿದ ದೂರಿನ ಸಾರಾಂಶವೆಂದರೆ, ಚೌಡಮ್ಮನ […]

ಅಂದರ್-ಬಾಹರ್ 11,42,590 ರೂ ವಶ, 14 ಜನರ ಬಂಧನ

ತುಮಕೂರು: ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರೇಹಳ್ಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ CEN ಠಾಣೆ ಪೊಲೀಸರು ದಾಳಿ ನಡೆಸಿ 11,42,590 ರೂ, ಮೂರು ಕಾರು, 17 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. […]

ನಿಷೇಧಿತ ಗುಟುಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಪೊಲೀಸರು

ತುಮಕೂರು : ನಿಷೇಧಿತ ಗುಟುಕ ತಯಾರಿಸುತ್ತಿದ್ದೀರಾ ಎಂದು ಹೇಳಿ ವ್ಯಕ್ತಿ ಒಬ್ಬರಿಂದ 4 ಮಂದಿ ಪೊಲೀಸರು ಹಣ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಗರದ ಹೊರವಲಯದಲ್ಲಿರುವ ತಂಬಾಕು ತಯಾರು ಘಟಕವೂಂದರಲ್ಲಿ ನಿಷೇಧಿತ ಗುಟುಕ ತಯಾರಿಸುತ್ತಿರುವ […]

ಐದು ಮಂದಿ ಬಂಧನ 12 ಕೆಜಿ ಗಾಂಜಾ ವಶ

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸರು ಐದು ಮಂದಿಯನ್ನು ಬಂಧಿಸಿ 12 ಕೆಜಿ ಗಾಂಜಾ ವಶಪಡಿಸಿ ಕೊಂಡಿದ್ದಾರೆ. ಭೀಮಸಂದ್ರ ನಿವಾಸಿಗಳಾದ ದಿಲೀಪ್, ಸಂತೋಷ ಅಲಿಯಾಸ್ ಸಂತು, ರಂಗನಾಥ, ಹೆಗ್ಗನಹಳ್ಳಿ ವಾಸಿ ಪವನ್, ಮಾದಾವರ ಮೂಲದ ಪವನ್ […]

ಅಟಿಕಾ ಬಾಬು ಬಂಧನ

ತುಮಕೂರು: ಖದೀಮನೊಬ್ಬ ಕದ್ದು ತನ್ನ ಪತ್ನಿಯ ಕಡೆಯಿಂದ ಮಾರಿಸುತ್ತಿದ್ದ ಚಿನ್ನದ ಆಭರಣವನ್ನು ಖರೀದಿ ಮಾಡಿದ್ದ ಹೆಸರಾಂತ ಕಂಪನಿಯ ಮುಖ್ಯಸ್ಥ ನನ್ನ ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಟ್ಟಿಕಾ ಗೋಲ್ಡ್ […]

ಅಂದರ್ – ಬಾಹರ್ 1,06,180 ರೂ ವಶ

ತುಮಕೂರು : ಶಿರಾ ತಾಲೂಕಿನ ದೊಡ್ಡನಹಳ್ಳಿ ಕೆರೆ ಅಂಗಳದಲ್ಲಿ ಇಂದು ಮಧ್ಯಾಹ್ನ 1:30 ಸಮಯದಲ್ಲಿ ಶಿರಾ ನಗರದ ಮುತ್ತುರಾಜ ಹಾಗೂ ಇತರರು ಸೇರಿ ಅಂದರ್-ಬಾಹರ್ ಆಡುತ್ತಿದ್ದ ಮಾಹಿತಿ ತಿಳಿದ ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ […]

ಲೈಟ್ ಕಂಬದ ಕೆಳಗೆ ಅಂದರ್-ಬಾಹರ್ : 8 ಮಂದಿ ಬಂಧನ

ತುಮಕೂರು : ಲೈಟ್ ಕಂಬದ ಕೆಳಗೆ ಅಂದರ್ ಬಾಹರ್ ಆಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಬ್ಬಿ ಪಟ್ಟಣದ ಸುಭಾಷ್ ನಗರದ ಕೆರೆ ಅಂಗಳದ ರಸ್ತೆಯಲ್ಲಿರುವ ಲೈಟ್ ಕಂಬದ ಕೆಳಗೆ ಜೂ.20 ರಂದು ಗುಬ್ಬಿ […]

ತುಮಕೂರು – ನಾಲ್ಕು ಮಂದಿ ಪೊಲೀಸರ ಅಮಾನತ್ತು

ತುಮಕೂರು- ಕಳೆದ ವಾರ ಬೆಂಕಿಯ ಬಲೆ ಪತ್ರಿಕಾ ಸಂಪಾದಕ ಧನಂಜಯನವರ ಕೊಲೆಗೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂಬಂಧ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತ […]