ಕ್ಯಾತ್ಸಂದ್ರ ಠಾಣೆಯ ಇಬ್ಬರು ಪಿಎಸ್ಐ 3 ಸಿಬ್ಬಂದಿಗೆ ನೋಟಿಸ್, ಓರ್ವ ಪೇದೆ ಸಸ್ಪೆಂಡ್

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇಬ್ಬರು ಪಿ ಎಸ್ ಐ, ಮೂರು ಮಂದಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಓರ್ವ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ […]

ಸರ್ಕಾರದ ಕಾರ್ಯದರ್ಶಿ ಅವರಿಂದ ಯಾವುದೇ ನೋಟಿಸ್ ಬಂದಿಲ್ಲ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ಸರ್ಕಾರದ ಕಾರ್ಯದರ್ಶಿ ಅವರಿಂದ ಯಾವುದೇ ನೋಟಿಸ್ ಬಂದಿಲ್ಲ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣಗೆ ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ಜಾರಿ ಎಂಬ ತಲೆಬರಹದ ಸುದ್ದಿಯನ್ನು ತುಮಕೂರು ವಾಯ್ಸ್ ಪ್ರಕಟಿಸಿತ್ತು ಆ ಸಂಬಂಧ ಜಿಲ್ಲಾಧಿಕಾರಿಯವರು […]

ಹುಳಿಯಾರು ಪೊಲೀಸ್ ಠಾಣೆ ; ವ್ಯಕ್ತಿಯ ಅನುಮಾನಾಸ್ಪದ ಸಾವು

ತುಮಕೂರು ; ಜೂಜಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುವ ಸಂಬಂಧದಲ್ಲಿ 50 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದಿದೆ ನಡೆದಿದೆ. ಸ್ಥಳೀಯ ಜನತೆ ಲಾಕಪ್ ಡೆತ್ ಎಂದು […]

ಗಾಂಜಾ ಸೇವನೆ ಹೆಸರಲ್ಲಿ ವಸೂಲಿಗಿಳಿದ ಕೆಲ ಭ್ರಷ್ಟ ಪೊಲೀಸ್ ಅಧಿಕಾರಿಗಳು

ತುಮಕೂರು- ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಕೆಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಗಾಂಜಾ ಸೇವನೆ ಹೆಸರಿನಲ್ಲಿ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ […]

ಡಿ.ಸಿ ಅಧಿಕಾರಿಗಳ ಸಭೆ ಕರೆದರೆ ಯಾರೂ ಬರುವುದಿಲ್ಲವಂತೆ…! ಶುಭ ಕಲ್ಯಾಣ್ ಅಳಲು

ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ವಿಷಯದ ಬಗ್ಗೆ ಚರ್ಚಿಸಲು ತಾಲೋಕ್ ಪಂಚಾಯತ್ ಇಒ ಗಳನ್ನು ಸಭೆಗೆ ಜಿಲ್ಲಾಧಿಕಾರಿಗಳು ಕರೆದರೆ ಯಾರು ಬಂದಿಲ್ಲ ಈ ರೀತಿ ಅಸಹಕಾರ ತೋರುವುದು ಸರಿಯಾದ ಕ್ರಮವಲ್ಲ. ಮುಂದೆ ಇದು ಪುನರಾವರ್ತನೆ […]

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ : 2 ಕೋಟಿ 32 ಲಕ್ಷ ದಂಡ 5 ವರ್ಷ ಜೈಲು

ತುಮಕೂರು: ತುಮಕೂರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಸುಬ್ರಹ್ಮಣ್ಯ ರವರಿಗೆ ಇಲ್ಲಿನ 7ನೇ ಹೆಚ್ಚುವರಿ ಸತ್ರ ನ್ಯಾಯಾಲಯ 5 ವರ್ಷ ಜೈಲು, 2 ಕೋಟಿ 32 ಲಕ್ಷ ರೂ ದಂಡ ವಿಧಿಸಿ ತೀರ್ಪು […]

ಮಂಜುನಾಥ ರೆಡ್ಡಿ , ನವೀನ್ ಹಾಗೂ ನರಸಿಂಹಮೂರ್ತಿ ಬಂಧನ

ತುಮಕೂರು : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ರೆಡ್ಡಿ, ನವೀನ್ ಹಾಗೂ ನರಸಿಂಹಮೂರ್ತಿ ಎಂಬ ಮೂರು ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿ, ಆರೋಪಿಗಳಾದ 3 ಮಂದಿಯನ್ನು ದಂಡಿನಶಿವರ ಪೊಲೀಸರು […]