ತುಮಕೂರು ಜಿಲ್ಲಾ ASPಯಾಗಿ ಸಿ.ಗೋಪಾಲ್

ತುಮಕೂರು : ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕರು-1 ಆಗಿ ಸಿಗೋಪಾಲ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. . ಮಾರ್ಚ್ 31ರಂದು ನಿವೃತ್ತಿಯಾದ ಮರಿಯಪ್ಪ ಅವರ ಜಾಗಕ್ಕೆ ಸಿ.ಗೋಪಾಲ್ ರವರನ್ನು ವರ್ಗಾವಣೆ ಮಾಡಿ […]

ಬ್ಲಾಕ್ ಮೇಲ್ ಟೀಂಗೆ ರಾಜೇಂದ್ರ ಹತ್ಯೆಗೆ ಸುಫಾರಿ ಕೊಟ್ಟವರು ಯಾರು..?

ತುಮಕೂರು- ತುಮಕೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರ ಕೊಲೆಗೆ ಸುಫಾರಿ ಪಡೆದ ಗ್ಯಾಂಗ್ ಈ ಹಿಂದೆ ಹಲವು ಮಂದಿ ಗಣ್ಯರನ್ನು ಬ್ಲಾಕ್ ಮೇಲ್ ಮಾಡಿ (ಖಾಸಗಿ ವಿಡಿಯೋಗಳನ್ನು ಮಾಡಿಕೊಂಡು) ಹಣ ವಸೂಲಿ […]

ವೈದ್ಯರ ಮನೆ ಮೇಲೆ ಲೋಕ ದಾಳಿ : ದಾಖಲಾತಿ ವಶ

ತುಮಕೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ತುಮಕೂರು ಲೋಕಾಯುಕ್ತ ಪೊಲೀಸರು ಶಿರಾ ತಾಲೂಕು ತಾವರೆಕೆರೆ ವೈದ್ಯ ಜಗದೀಶ್ ರವರ ಮನೆ ಸೇರಿದಂತೆ ಆರು ಕಡೆ ದಾಳಿ ಮಾಡಿ ಚಿನ್ನ, ಬೆಳ್ಳಿ, […]

ವೈದ್ಯರ ಮನೆ ಮೇಲೆ ಲೋಕ ದಾಳಿ

ತುಮಕೂರು: ಬೆಳ್ಳಂಬೆಳಗ್ಗೆ ತುಮಕೂರು ಲೋಕಾಯುಕ್ತ ಪೊಲೀಸರು ವೈದ್ಯ ಡಾ. ಜಗದೀಶ್ ರವರ ಮನೆ ಸೇರಿದಂತೆ ಒಟ್ಟು ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸಿರಾ ತಾಲೂಕು ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. […]

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಲೋಕ ದಾಳಿ

ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೇಲೆ ತುಮಕೂರು ಮತ್ತು ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಘಟನೆ ನಡೆದಿದೆ. ಭೂ […]

ಕೊರಟಗೆರೆ : ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ – ಬಂಧನ

ಕೊರಟಗೆರೆ : ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬುಕ್ಕಾಪಟ್ಟಣದ ಕೋಳಿ ಫಾರಂ ಶೆಡ್ ನಲ್ಲಿ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ರಘು ಎಂಬ ವ್ಯಕ್ತಿಯನ್ನು […]

ನಿವೃತ್ತ ಆರ್ ಟಿ ಓ, ರಾಜು, ಖಾಸಗಿ ವ್ಯಕ್ತಿ ಸತೀಶ್ ಮನೆ ಮೇಲೆ ಲೋಕಾಯುಕ್ತ ದಾಳಿ

ತುಮಕೂರು: ಬೆಳ್ಳಂಬೆಳಗ್ಗೆ ದಿಬ್ಬೂರು ವಾಸಿ ಹಾಗೂ ಆರ್ ಟಿ ಓ ಕಚೇರಿ ಏಜೆಂಟ್ ಎಂದು ಹೇಳಲಾದ ಸತೀಶ್ ಮನೆ ಮತ್ತು ನಿವೃತ್ತ ಆರ್ ಟಿ ಓ ರಾಜುರವರ ಬೆಂಗಳೂರು, ಹೊಸಪೇಟೆ ಮನೆ ಸೇರಿದಂತೆ ಐದು […]

ಪೊಲೀಸ್ ಕ್ರೀಡಾಕೂಟದ ಹಿಂದಿನ ದಿನ ಪೊಲೀಸ್ ಅಧಿಕಾರಿಗಳ ನಡುವೆ ಕಿತ್ತಾಟ

ತುಮಕೂರು : ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಈ ಬಾರಿ ಕಾರಣಾಂತರದಿಂದ ಎರಡು ಬಾರಿ ಮುಂದೂಡಿ ನಾಳೆಯಿಂದ ಮೂರು ದಿನ ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ. ನಾಳಿನ ಕ್ರೀಡಾಕೂಟದಲ್ಲಿ […]

ಮಧುಗಿರಿ ಡಿ ವೈ ಎಸ್ ಪಿ ಅಮಾನತ್ತು

ತುಮಕೂರು: ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ರವರನ್ನು ಅಮಾನತ್ತು ಪಡಿಸಲಾಗಿದೆ. ತುಮಕೂರು ಜಿಲ್ಲಾ ಎಸ್ಪಿ ರವರು ನೀಡಿದ ಪ್ರಕರಣದ ವರದಿ ಮೇರೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು […]

ನಿರಾಶ್ರಿತ ಮಹಿಳೆ ರಾಬಿಯಾಗೆ ಒಂದೇ ದಿನದಲ್ಲಿ ನಿವೇಶನ ನೀಡಲು ಜಿಲ್ಲಾಡಳಿತದಿಂದ ಠರಾವು

ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 2ರಂದು ಜರುಗಿದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಬೇಕೆಂದು ಶಿರಾ ನಗರದ ರಾಬಿಯಾ ಕೋಂ ಅಸ್ಲಾಂ ಪಾಷ ಎಂಬ ಮಹಿಳೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ […]