ನರೇಗಾ ಕಾಮಗಾರಿ ಭಾರೀ ಅವ್ಯವಹಾರ:ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆ, ತಾ.ಪಂ. ಕಚೇರಿ ಮೇಲೆ ಲೋಕಾ ದಾಳಿ

ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆ, ತಾ.ಪಂ. ಕಚೇರಿ ಮೇಲೆ ಲೋಕಾ ದಾಳಿ ತುಮಕೂರು- ನರೇಗಾ ಕಾಮಗಾರಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಮೇಶ್ ಮನೆ, ಗ್ರಾ.ಪಂ. […]

ಮಹಿಳೆ ಸರ ಕಸಿದು ಸರಗಳ್ಳರು ಪರಾರಿ

ತುಮಕೂರು: ಮಹಿಳೆ ಯೋಬ್ಬರು ಸಿಟಿ ಬಸ್ ಹತ್ತುವಾಗ ಸರಗಳ್ಳರು ಚಿನ್ನದ ಸರವನ್ನು ಕಟ್ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಪ್ತಗಿರಿ ಬಡಾವಣೆಯ ಕೆಇಬಿ […]

ಮನೆ ಬಾಗಿಲು ಮೀಟಿ 2.25 ಕೋಟಿ ಬೆಲೆಯ ಚಿನ್ನ-ಬೆಳ್ಳಿ ಕಳ್ಳತನ

ತುಮಕೂರು – ಮನೆಯೊಂದರ ಕಾಂಪೌಂಡ್‌ ಮೇಲಿನ ಗ್ರಿಲ್‌‌ನ ಕತ್ತರಿಸಿ ಮುಂಭಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳನುಗ್ಗಿರುವ ಕಳ್ಳರು ಮನೆಯೊಳಗೆ ಮಂಚದ ಬಾಕ್ಸ್‌ನಲ್ಲಿದ್ದ ಸುಮಾರು 2.25 ಕೋಟಿ ರೂ. ಬೆಲೆಯ ಚಿನ್ನ-ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ […]

ಹರಿಜನರ ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಬೃಹತ್ ಪ್ರತಿಭಟನೆ

ತುಮಕೂರು: ನಗರದ ಎನ್.ಆರ್. ಕಾಲೋನಿಯ ಪರಿಶಿಷ್ಟ ಕೋಮಿನ ಮಾದಿಗ ಜನಾಂಗಕ್ಕೆ ಸೇರಿರುವ ನಗರದ ಸ.ನಂ ೨೯೯/೧ ರಲ್ಲಿನ ಹರಿಜನ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ. ನಮ್ಮ ಪೂರ್ವಜರ ಸಮಾದಿಗಳನ್ನು ನೆಲಸಮಗೊಳಿಸಿ ಸಮಾದಿಗಳ ಅಸ್ಥಿಪಂಜರಗಳನ್ನು […]

ಜಿಲ್ಲೆಯ 9 ತಾಲೂಕ್ ಬರ : ಸರ್ಕಾರ ಘೋಷಣೆ

ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ 10 ತಾಲೂಕುಗಳ ಪೈಕಿ 9 ತಾಲೂಕುಗಳನ್ನು ಬರಪೀಡಿತ ತಾಲೂಕು ಗಳೆಂದು ಘೋಷಿಸಲಾಗಿದ್ದು ತಿಪಟೂರು ತಾಲೂಕನ್ನು ಮುಂದಿನ ದಿನಗಳಲ್ಲಿ ಮಳೆ ಆದರಿಸಿ ನಿರ್ಧಾರ […]

ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ಕೈದು ಮಂದಿ ಗಾಯ

ತುಮಕೂರು: ನಗರದ ಹುರುಳಿ ತೋಟ 1ನೇ ಕ್ರಾಸ್ (ಕೋತಿ ತೋಪು)ನಲ್ಲಿ ಕ್ಷುಲ್ಲಕ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ಕೈದು ಮಂದಿ ಗಾಯ ಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರ ವಾಗಿರುವ ಘಟನೆ ನಡೆದಿದೆ. […]

ಚಾಕುವಿನಿಂದ ಚುಚ್ಚಿ ಯುವಕನ ಕೊಲೆ

ತುಮಕೂರು: ಯಾವುದೋ ದುರುದ್ದೇಶದಿಂದ ಯುವಕನೊಬ್ಬನನ್ನು ಮತ್ತೋರ್ವ ಯುವಕ ಚಾಕುವಿನಿಂದ ಚುಚ್ಚಿ ಹೊಡೆದು ಕೊಲೆಗೈದಿರುವ ಘಟನೆ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಜಯಪುರ ಮುಖ್ಯ ರಸ್ತೆ ಪಿ ಎಚ್ ಕಾಲೋನಿ […]

ರಾಷ್ಟ್ರೀಯ ಹೆದ್ದಾರಿ ಬದಿ ಗೋಡೆಗೆ ಆಟೋ ಡಿಕ್ಕಿ ಇಬ್ಬರ ಸಾವು

ತುಮಕೂರು: ಶಿರಾ- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋರಿಕ್ಷಾ ರಸ್ತೆ ಬದಿ ಗೋಡೆಗೆ ಗುದ್ದಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸೂರು […]

ನಾಲ್ವರು ಡಕಾಯಿತರ ಬಂಧನ

ತುಮಕೂರು: ಕ್ಯಾತ್ಸಂದ್ರ ಪೊಲೀಸರು 9 ಮಂದಿ ಅಂತರರಾಜ್ಯ ದರೋಡೆ ಕೋರರ ಪೈಕಿ ನಾಲ್ಕು ಮಂದಿಯನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ 70 ಗ್ರಾಂ ಚಿನ್ನ, ಕಾರನ್ನು ಕಸಿದುಕೊಂಡು […]

ವ್ಯಕ್ತಿಯಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ವರ ಬಂಧನ

ತುಮಕೂರು: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ಕು ಮಂದಿಯನ್ನು ಕ್ಯಾತ್ಸಂದ್ರ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶದಲ್ಲಿ […]