ರಾಷ್ಟ್ರೀಯ ಹೆದ್ದಾರಿ ಬದಿ ಗೋಡೆಗೆ ಆಟೋ ಡಿಕ್ಕಿ ಇಬ್ಬರ ಸಾವು

ತುಮಕೂರು: ಶಿರಾ- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋರಿಕ್ಷಾ ರಸ್ತೆ ಬದಿ ಗೋಡೆಗೆ ಗುದ್ದಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸೂರು […]

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಮೇಲೆ ಲೋಕ ದಾಳಿ

ತುಮಕೂರು: ಇಲ್ಲಿನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ಜಿಲ್ಲೆಯ ಪಾವಗಡ ತಾಲೂಕ್ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಮೀನುಗಾರರಿಗೆ […]

ಕತ್ತಲೆ ಕೋಣೆಯಲ್ಲಿದ್ದ 64 ಮಂದಿ ರಕ್ಷಿಸಿದ್ದು ನಿಜ. ಬಾಕಿ 45 ಮಂದಿ ನಿರ್ಲಕ್ಷ ಏಕೆ?

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕ್ ಗಾಣದ ಹುಣಿಸೆ ಗ್ರಾಮದ ನಕಲಿ ವೃದ್ಧಾಶ್ರಮ(ಕತ್ತಲೆ ಕೋಣೆಯಲ್ಲಿದ್ದ)ದಲ್ಲಿ ಇದ್ದ 64 ಮಂದಿಯನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದುವರೆಗೂ ಸಮರ್ಪಕ ಮಾಹಿತಿ ನೀಡದೆ ಇರುವುದು, […]

ಶಿರಾ ನಗರಸಭೆ ಕಡತಗಳ ಲೋಕ ತನಿಖೆ ಇಂದು ಮುಂದುವರಿಕೆ

ಶಿರಾ: ಇಲ್ಲಿನ ನಗರಸಭೆಗೆ ಇಂದು ಸಹ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಕಡತಗಳ ತಪಾಸಣೆ ಮುಂದುವರಿಸಿದ್ದಾರೆ. ಕಂದಾಯ, ಆಡಳಿತ, ತಾಂತ್ರಿಕ ವಿಭಾಗಗಳ ಕಡತಿಗಳ ಪರಿಶೀಲನಾ ಕಾರ್ಯ ಈ ದಿನವೂ ಮುಂದುವರೆದಿದೆ. […]

32 ಜೂಜು ಕೊರರ ಬಂಧನ

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಜೂಜಾಡುತ್ತಿದ್ದ ತಂಡದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದ ತಂಡ ದಿಡೀರ್ ದಾಳಿ ನಡೆಸಿ 32 ಮಂದಿಯನ್ನು ವಶಕ್ಕೆ ಪಡೆದು 15 ಲಕ್ಷಕ್ಕೂ […]

ಶಿರಾ ನಗರಸಭೆ ಕಚೇರಿಗೆ ಲೋಕ ದಾಳಿ

ತುಮಕೂರು: ಜಿಲ್ಲೆಯ ಶಿರಾ ನಗರಸಭಾ ಕಛೇರಿ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸರು ದಿಡೀರ್ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ನಗರಸಭಾ ಕಮಿಷನರ್ ಮಧ್ಯಾಹ್ನ 12 ಗಂಟೆಯಾದರೂ ಕಚೇರಿಗೆ ಬಂದಿಲ್ಲ!! ಎಂದು ತಿಳಿದು ಬಂದಿದೆ. […]

ತುಮಕೂರು ಅಬಕಾರಿ ಡಿಸಿ ಕಛೇರಿ ಲೋಕ ದಾಳಿ

ತುಮಕೂರು: ಇಲ್ಲಿನ ಅಬಕಾರಿ ಇಲಾಖೆ ಡಿಸಿ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಜೆ ಈ ಘಟನೆ ನಡೆದಿತ್ತು ಲೋಕಾಯುಕ್ತ ಡಿಐಎಸ್‌ಪಿ ಮಂಜುನಾಥಗೌಡ ಮತ್ತು ಸಿಬ್ಬಂದಿ […]

ಜೂಜು ಅಡ್ಡೆ ಮೇಲೆ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜೂಜಾಟ ಅಧಿಕವಾಗಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿರುವಂತೆ ಕಾಣುತ್ತಿದೆ. ಇಂದು ಕ್ಯಾಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೆನ್ […]

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ಜಾರಿ

ತುಮಕೂರು- ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವರಿಂದ ನೋಟಿಸ್ ಜಾರಿಯಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ […]

ಮಹಿಳಾ ಪಿಎಸ್ಐ ನಾಪತ್ತೆ ಮಗಳಿಂದ ದೂರು

ತುಮಕೂರು ; ತುಮಕೂರು ನಗರದ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ನಾಪತ್ತೆಯಾಗಿರುವುದಾಗಿ ಪಿಎಸ್ಐ ಮಗಳು ದೂರು ನೀಡಿರುವುದಾಗಿ ತಿಳಿದು ಬಂದಿದೆ. ಮಹಿಳಾ ಪಿಎಸ್ಐ ಕಾರ್ಯನಿರ್ವಹಿಸುತ್ತಿದ್ದ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಎಂದು ತಿಳಿದು ಬಂದಿದೆ.