ಮಂಜುನಾಥ ರೆಡ್ಡಿ , ನವೀನ್ ಹಾಗೂ ನರಸಿಂಹಮೂರ್ತಿ ಬಂಧನ

ತುಮಕೂರು : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ರೆಡ್ಡಿ, ನವೀನ್ ಹಾಗೂ ನರಸಿಂಹಮೂರ್ತಿ ಎಂಬ ಮೂರು ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿ, ಆರೋಪಿಗಳಾದ 3 ಮಂದಿಯನ್ನು ದಂಡಿನಶಿವರ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.