ಕೊರಟಗೆರೆ : ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬುಕ್ಕಾಪಟ್ಟಣದ ಕೋಳಿ ಫಾರಂ ಶೆಡ್ ನಲ್ಲಿ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ
ರಘು ಎಂಬ ವ್ಯಕ್ತಿಯನ್ನು ಕೊರಟಗೆರೆ ಪಿಎಸ್ಐ ಚೇತನ್ ನೇತೃತ್ವದ ತಂಡ ಬಂಧಿಸಿ ಆರೋಪಿ ಸಂಗ್ರಹಿಸಿದ್ದ 137 ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.