ತುಮಕೂರು : ಸತತ ಮಳೆಯಿಂದ ಮಂಗಳವಾರ ಸಂಜೆ ಕುಸಿದಿದ್ದ ನಗರದ ಶೆಟ್ಟಿಹಳ್ಳಿ ಗೇಟ್ ಸಮೀಪದ ಕೆಳಸೇತುವೆಯ ಸೇವಾ ರಸ್ತೆಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೇತುವೆ ನಿರ್ಮಾಣದ ಅವಧಿ ಹಾಗೂ […]