ತುಮಕೂರು : ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವನನ್ನು ಕ್ಯಾತ್ಸಂದ್ರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಇ.ಆರ್.ಎಸ್.ಎಸ್-112 ಸಹಾಯವಾಣಿಗೆ ಮೇ.21ರ ಬೆಳಗ್ಗೆ 9 ಗಂಟೆಗೆ ಯತೀಶ್ ಎಂಬ ವ್ಯಕ್ತಿ ಕರೆ ಮಾಡಿ ದೇವರಾಯಪಟ್ಟಣದ ಕೆರೆ ಕೋಡಿ ಹಳ್ಳದ ಕೆಸರಿನಲ್ಲಿ […]