ತುಮಕೂರು ; (SSIT) ಕಾಲೇಜಿನ ಮೇಲೆ ED ದಾಳಿ

ತುಮಕೂರು : ದಿನಾಂಕ:21-05-2025 ರಂದು ಬೆಳಗ್ಗೆ ಸುಮಾರು 09-30 ರಿಂದ 09-45 ಗಂಟೆ ಸಮಯದಲ್ಲಿ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿರುವ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ||ಜಿ.ಪರಮೇಶ್ವರ್ ರವರ ಕಾಲೇಜುಗಳಾದ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSIT) ಕಾಲೇಜಿನ ಮೇಲೆ ಹಾಗೂ ಹೆಗ್ಗೆರೆಯಲ್ಲಿರುವ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನ(SSMC) ಮೇಲೆ (SSIT) ಕಾಲೇಜಿನ ಮೇಲೆ ED ಅಧಿಕಾರಿಗಳು ದಾಳಿ ನಡೆಸಿರುತ್ತಾರೆ.
*ತಪಾಸಣೆ ಮುಂದುವರೆದಿರುತ್ತದೆ……*