ತುಮಕೂರು : ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕರು-1 ಆಗಿ ಸಿಗೋಪಾಲ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
.
ಮಾರ್ಚ್ 31ರಂದು ನಿವೃತ್ತಿಯಾದ ಮರಿಯಪ್ಪ ಅವರ ಜಾಗಕ್ಕೆ ಸಿ.ಗೋಪಾಲ್ ರವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಗೋಪಾಲ್ ರವರು ಹುಬ್ಬಳ್ಳಿಯ ಹಸ್ಕಾಂ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.