ತುಮಕೂರು ಜಿಲ್ಲೆಯಲ್ಲಿ ಇಬ್ಬರು ASP ಗಳು ಕಾರ್ಯನಿರ್ವಹಿಸುತ್ತಿದ್ದು.
ಸುಮಾರು 2-3 ತಿಂಗಳಲ್ಲಿ ಇಬ್ಬರು ASP ಗಳ ಕುರ್ಚಿ ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ತುಮಕೂರು ಜಿಲ್ಲೆಯ ASP-1 ಆಗಿ ಗೋಪಾಲ್ ASP-2 ಆಗಿ ಪುರುಷೋತ್ತಮ್ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 2-3 ತಿಂಗಳ ಹಿಂದೆ ಗೋಪಾಲ್ ಅವರನ್ನ ASP-2 ಹಾಗೂ ಪುರುಷೋತ್ತಮ್ ರವರನ್ನು ASP-1 ಆಗಿ ಬದಲಾವಣೆ ಮಾಡಿ ಸರ್ಕಾರ ಆದೇಶಿಸಿತು.
ಮತ್ತೆ ಈಗ ಗೋಪಾಲ್ ಅವರನ್ನ ASP-1 ಆಗಿ ಪುರುಷೋತ್ತಮ್ ಅವರನ್ನ ASP-2 ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.
