ತುಮಕೂರು ಅಬಕಾರಿ ಡಿಸಿ ಕಛೇರಿ ಲೋಕ ದಾಳಿ

ತುಮಕೂರು: ಇಲ್ಲಿನ ಅಬಕಾರಿ ಇಲಾಖೆ ಡಿಸಿ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಸಂಜೆ ಈ ಘಟನೆ ನಡೆದಿತ್ತು ಲೋಕಾಯುಕ್ತ ಡಿಐಎಸ್‌ಪಿ ಮಂಜುನಾಥಗೌಡ ಮತ್ತು ಸಿಬ್ಬಂದಿ ವರ್ಗ ದಿಡೀರ್ ದಾಳಿ ನಡೆಸಿದ್ದು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.